ನೀವು ಯಾವಾಗಲೂ ನಿಮ್ಮ ಬಳಿ ಹೊಂದಿರುವ ಸಾಧನವನ್ನು ಬಳಸಿಕೊಂಡು ನಿಮ್ಮ ಸಮುದಾಯದಲ್ಲಿರುವ ಜನರನ್ನು ಅರ್ಥಮಾಡಿಕೊಳ್ಳಲು ಮತ್ತು ಸಂಪರ್ಕಿಸಲು ಅಧಿಕೃತ YouTube Studio ಆ್ಯಪ್ ಉತ್ತಮ ಮಾರ್ಗವಾಗಿದೆ. ಇವುಗಳನ್ನು ಮಾಡಲು ಆ್ಯಪ್ ಅನ್ನು ಬಳಸಿ:
- ಹೊಸ ಚಾನಲ್ ಡ್ಯಾಶ್‌ಬೋರ್ಡ್ ಜೊತೆಗೆ ನಿಮ್ಮ ಕಂಟೆಂಟ್ ಮತ್ತು ಚಾನಲ್ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಕುರಿತು ತ್ವರಿತ ಅವಲೋಕನವನ್ನು ಪಡೆಯಿರಿ.
- ವಿವರವಾದ Analytics ನಿಂದಾಗಿ ನಿಮ್ಮ ಚಾನಲ್ ಮತ್ತು ವಿವಿಧ ರೀತಿಯ ಕಂಟೆಂಟ್‌ಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಿ. ನೀವು Analytics ಟ್ಯಾಬ್‌ನಲ್ಲಿ ವಿವಿಧ ರೀತಿಯ ಕಂಟೆಂಟ್‌ಗಾಗಿ ಕಾರ್ಯಕ್ಷಮತೆಯ ಡೇಟಾವನ್ನು ಸಹ ನೋಡಬಹುದು.
- ನಿಮ್ಮ ಸಮುದಾಯದಲ್ಲಿರುವ ಪ್ರಮುಖ ಸಂಭಾಷಣೆಗಳನ್ನು ಹುಡುಕಲು ಕಾಮೆಂಟ್‌ಗಳನ್ನು ವಿಂಗಡಿಸುವ ಮತ್ತು ಫಿಲ್ಟರ್ ಮಾಡುವ ಸಾಮರ್ಥ್ಯದ ಜೊತೆಗೆ ನಿಮ್ಮ ಪ್ರೇಕ್ಷಕರ ಜೊತೆ ಆಳವಾದ ಸಂಬಂಧವನ್ನು ಬೆಳೆಸಿಕೊಳ್ಳಿ.
- ನಿಮ್ಮ ಚಾನಲ್‌ನ ನೋಟ ಮತ್ತು ಅನುಭವಕ್ಕೆ ಬದಲಾವಣೆಗಳನ್ನು ಮಾಡಿ ಹಾಗೂ ವೈಯಕ್ತಿಕ ವೀಡಿಯೊಗಳು, Shorts ಮತ್ತು ಲೈವ್‌ಸ್ಟ್ರೀಮ್‌ಗಳಿಗಾಗಿ ಮಾಹಿತಿಯನ್ನು ಅಪ್‌ಡೇಟ್ ಮಾಡುವ ಮೂಲಕ ಪ್ರತ್ಯೇಕ ಕಂಟೆಂಟ್ ತುಣುಕುಗಳನ್ನು ನಿರ್ವಹಿಸಿ.
- YouTube ಪಾಲುದಾರ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುವ ಮೂಲಕ YouTube ನಲ್ಲಿ ವ್ಯಾಪಾರವನ್ನು ಪ್ರಾರಂಭಿಸಿ, ಇದರಿಂದ ನೀವು ಹಣ ಗಳಿಕೆಗೆ ಆ್ಯಕ್ಸೆಸ್ ಅನ್ನು ಪಡೆಯಬಹುದು.
ಅಪ್‌ಡೇಟ್ ದಿನಾಂಕ
ನವೆಂ 6, 2025
ವೀಡಿಯೊ ಆಟಗಾರರು ಮತ್ತು ಸಂಪಾದಕರು